ಕಿಶೋರ್‌ ಕುಮಾರ್‌ ಜಿ. (ನಟ) ಹುಟ್ಟಿದ್ದು : ೧೪ ಆಗಸ್ಟ್‌ ೧೯೭೪ ೨೦೦೪ ರಲ್ಲಿ ಕಂಠಿ ಎಂಬ ಚಲನಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಕನ್ನಡದ ಈ ನಟ ಇದೀಗ ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಪೋಷಕ ನಟರಾಗಿ ಮತ್ತು ನಾಯಕ ನಟರಾಗಿ ಸುಮಾರು ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟರಾಗಿ ಹೆಸರು ಮಾಡಿದ್ದಾರೆ. == ಚಿತ್ರಗಳು ==